We will share word of the day - a word and a sentence made with that word for practice. You can learn from it, make your own sentences and post them here. We will provide feedback on what you post. If you are a Kannada speaker you can help others by posting feedback for those who want to learn the language.
Come - Kannada: ಬಾ /baa/
Come - Kannada: ಬನ್ನಿ /banni/
The first one is used for youngsters and close friends.
The second one is used with elders and it is a polite form of the word.
Come here - Kannada: ಇಲ್ಲಿ ಬಾ. /illi baa/
Come here - Kannada: ಇಲ್ಲಿ ಬನ್ನಿ. /illi banni/
If you want to listen to the audio version of this word go to Learn Indian Languages.
go - Kannada: ಹೋಗು /hogu/ (with respect) Kannada: ಹೋಗಿ /hogi/
Go there. - Kannada: ಅಲ್ಲಿಗೆ ಹೋಗು. /alligae hogu/
(with respect) Kannada: ಅಲ್ಲಿಗೆ ಹೋಗಿ. /alligae hogi/
Word Play!
ಪದಗಳ ಆಟದ
ಮುಂದುವರಿಕೆ.
ಎರಡಕ್ಷರದ ಪದದ ಆಟ.
ಎರಡಕ್ಷರದ ಪದ ಉಲ್ಟಾ ಮಾಡಿದರೆ
ಬೇರೆ ಅರ್ಥ.
ಉದಾಹರಣೆಗೆ:
ಪದಃ 'ಯಮ'
ಅದನ್ನು ಉಲ್ಟಾ
ಮಾಡಿದರೆ 'ಮಯ'
ಪ್ರಶ್ನೆ:
* ಜವರಾಯ
** ಪುರಾಣ ಕಾಲದಲ್ಲಿದ್ದ ಶಿಲ್ಪಿ.
ಉತ್ತರ :
ಯಮ / ಮಯ
_________ ______
ಪ್ರಶ್ನಾವಳಿ:
೧) * ಪ್ರಪಂಚ
** ಆನೆ
೨) * ಕೆರೆಗಿಂತ ದೊಡ್ಡದು, ಸಾಗರಕ್ಕಿಂತ ಚಿಕ್ಕದು ಹರಿಯುವ ನೀರು
** ದಿವಸ
೩) * ಕೋಗಿಲೆ
** ಮಂಗ
೪) * ರದ್ದು
** ನಸುಕಿನ ಹೊತ್ತು
೫) * ಮದುವೆಯ ಗಂಡು
** ಶಬ್ದ
೬) * ದ್ರವ
** ಕತ್ತಿಗೆ ಹಾಕಿಕೊಳ್ಳುವ ಮಾಲೆ
೭) * ವೃಕ್ಷ
** ಲಕ್ಷ್ಮಿಯ ಹೆಸರು
೮) * ಭೇಷ್
** ನಷ್ಟವಲ್ಲ ಇದು,
ಹಾಗಾದರೆ__
೯) * ಕಣದಲ್ಲಿ ಧಾನ್ಯ
ಹಾಕಿರುವದಕ್ಕೆ __
ಎನ್ನುತ್ತಾರೆ
** ತುಮಕೂರು ಜಿಲ್ಲೆಯ ಒಂದು ಊರು
೧೦) * ಕಳೇಬರ
** ಸುಪರ್ದು
೧೧) * came
** ಜಾಸ್ತಿ.
(ಸೂಚನೆ ಆಂಗ್ಲ ವನ್ನು
ಅನಿವಾರ್ಯ ವಾಗಿ ಬಳಸಿರುವೆ)
೧೨) * ಜಗನ್ನಾಥ ಇರುವ ಊರು
** ಶತ್ರು
೧೩) * ಯಾವಾಗಲೂ
** ಸೇವಕ
೧೪) * ಚುಕ್ಕೆ
** ಮಕರಂದ ಹೀರುವ ಕೀಟ
೧೫) * ದೇವರನ್ನು ಉತ್ಸವ ಇದರಲ್ಲಿ ಕೂಡಿಸಿ ಮಾಡುತ್ತಾರೆ
** __ __ ನಡುಗಿದರು
೧೬) * ಪುತ್ರ
** ವಾಸನೆ
೧೭) * ಒಂದು ಕಾಯಿಲೆ
** __ ಪ್ರಶ್ನೆ
( ಯುಧಿಷ್ಟರನನ್ನು
ನೆನಪಿಸಿ ಕೊಳ್ಳಿ)
೧೮) * ಕತ್ತಲು
** ಚುನಾವಣೆ ದಿನ
ನಾವು ಹಾಕುವುದು__
೧೯) * ಜಂಬ
** wire
೨೦) * ಸಣ್ಣ ಸೇತುವೆ
** ಕೃಷ್ಣ ನ ಮಾವ
ರಂಗಣ್ಣ